Skip to main content

ಅನಿರೀಕ್ಷಿತ (ಕಥೆ)


* *ಅನಿರೀಕ್ಷಿತ* *

ಅದೇ ತಾನೇ ಕವಿಗೋಷ್ಠಿಯನ್ನು ಮನೆಗೆ ಮರಳುತ್ತಿದ್ದೆ ಅಷ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು.ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು.ಸರಿಯಾಗಿ ಮೂರು ಗಂಟೆಗೆ ಹೊರಡುವ ಬಸ್ ಗೆ ಬರಲು ಹೇಳಿದಳು.
ತುಂಬಾ ದಿನಗಳ ನಂತರ ಭೇಟಿಯಾಗುತ್ತಿರುವುದರಿಂದ ಮಾತುಗಳು ಸಾಕಷ್ಟು ಉಳಿದಿದ್ದವು.ಮೊಬೈಲ್ ನಲ್ಲಿ ಅಷ್ಟು ಮಾತಾಡಿದ್ದರೂ ನೇರವಾಗಿ ಮಾತನಾಡಿದ್ದು ಬಹಳ ಕಡಿಮೆ.ಬಡತನದಿಂದ ಬಂದ ಕಾವ್ಯ ತನ್ನ ಮನೆಯ ಜವಾಬ್ದಾರಿ ಹೊತ್ತಿದ್ದಳು.ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು.ನೋಡುವವರ ಕಣ್ಣಿಗೆ ನಾವು ಪ್ರೇಮಿಗಳಾಗಿದ್ದೆವು.ಅದಕ್ಕಾಗಿ ನೇರ ಭೇಟಿ ತುಂಬಾ ಕಡಿಮೆಯಾಗಿತ್ತು ಆದರೆ ಮೊಬೈಲ್ ನಲ್ಲಿ ತುಂಬಾ ಹತ್ತಿರವಾಗಿದ್ದೆವು.
ಕವಿಗೋಷ್ಠಿಯಿಂದ ಮನೆಗೆ ಬರುತ್ತದ್ದಂತೆ ಸಮಯವಾಗೇಬಿಟ್ಟಿತು.ಕೈಗೆ ಸಿಕ್ಕ 2-3 ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುರಿಕಿಕೊಂಡು ಬೈಕ್ ಏರಿದ್ದೆ.ಆಗಾಗ ಟ್ರಾಪಿಕ್ ನಲ್ಲಿ ಸಿಲುಕಿದರೂ ಅವಕಾಶ ಸಿಕ್ಕಲ್ಲಿ ತೂರಿ ಮುಂದೆ ಹೊರಟೆ.ಅಷ್ಟರಲ್ಲಿ ಕಾವ್ಯ ಕರೆ ಮಾಡಿ ಬಸ್ಸು ನನ್ನ ಹಿಂದೆಯೇ ಬರುತ್ತಿರುವುದಾಗಿ ಹೇಳಿದಳು. ಸರ್ಕಲ್ ನಲ್ಲಿ ಸಿಗ್ನಲ್ ಕಂಡು ಬೈಕ್ ಅಲ್ಲೇ ಬಿಟ್ಟು ಬಸ್ ಏರಿದೆ.ಅವಳ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತೆ.
ತಡವಾಗಿದ್ದಕ್ಕೆ ಸಾರಿ ಎಂದೆ ಆದರೆ ಹುಸಿಮುನಿಸಿನಿಂದ ಮುಖವನ್ನು ಕಿಡಕಿಯತ್ತ ತಿರುಗಿಸಿದ್ದಳು.ಆದರೂ ನಾನೇ ಮಾತು ಪ್ರಾರಂಬಿಸಿದೆ.ಕವಿಗೋಷ್ಠಿಯಿಂದ ಬರುವುದು ತಡವಾಯಿತು ಎಂದೆ.ಸರಿ ಎನ್ನುವಂತೆ ತಲೆಯಾಡಿಸಿದಳು.ಅಷ್ಟರಲ್ಲಿ ಅವಳ ಕಣ್ಣಲ್ಲಿ ನೀರು ಹನಿಯಿತು.ಇಷ್ಟಕ್ಕೆ ಅಳುವುದೇ ಎಂದು ಹೇಳಿ ಕಣ್ಣಿರು ಒರೆಸಲು ಪ್ರಯತ್ನಿಸಿದೆ.ಅವಳ ದುಃಖ ನಿಲ್ಲಲಿಲ್ಲ. ಕವಿಗೋಷ್ಠಿಯ ಎಲ್ಲ ಘಟನಾವಳಿಗಳನ್ನು ಕಣ್ ಕಟ್ಟುವಂತೆ ವಿವರಿಸಿದೆ.ನನಗೆ ನೀಡಿದ ಪ್ರಶಸ್ತಿಯನ್ನು ತೋರಿಸಲು ಬಯಸಿದೆ. ಅದು ಬೈಕ್ ನಲ್ಲೆ ಬಿಟ್ಟಿರುವುದಾಗಿ ಸರ್ಕಲ್ ನಲ್ಲಿದ್ದ ಬೈಕ್ ತೋರಿಸಿದೆ.

ಆದರೆ ನಾನು ಬಸ್ ಏರುವ ಭರದಲ್ಲಿ ನಡೆದ ಅಪಘಾತದಲ್ಲಿ ಶರೀರವನ್ನು ಅಲ್ಲೇ ಬಿಟ್ಟಿದ್ದೆ.

✍ವೆಂಕಟೇಶ ಚಾಗಿ

Comments

Popular posts from this blog

5 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN LESSON PLAN ;-  👉 ಕನ್ನಡ - ಪಾಠಯೋಜನೆ 👉  ಇಂಗ್ಲೀಷ್ ಪಾಠ ಯೋಜನೆ 👉 ಗಣಿತ - ಪಾಠ ಯೋಜನೆ 👉  ಪರಿಸರ ಅಧ್ಯಯನ - ಪಾಠಯೋಜನೆ NOTES :-  👉 ಇಂಗ್ಲೀಷ್ ನೋಟ್ಸ್ 👉 ಪರಿಸರ ಅಧ್ಯಯನ ನೋಟ್ಸ್ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADH...

10 th std SSLC notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s 1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std   👉  ಎಸ್ ಎಸ್ ಎಲ್ ಸಿ ಅಂಕಪಟ್ಟಿ ತಿದ್ದುಪಡಿ ಆದೇಶಗಳು LBA :- 👉 SATS - LBA LOGIN NOTES :  👉 SCIENCE NOTES 👉  science diagrams LESSON PLANS :-  👉  kannada lesson plan TARGET PASS ( PASSING PACKEGE) :- 👉  ಕನ್ನಡ ಪಾಸಿಂಗ್ ಪ್ಯಾಕೇಜ್ 👉  ಇಂಗ್ಲೀಷ್ ಪಾಸಿಂಗ್ ಪ್ಯಾಕೇಜ್ 👉  ಹಿಂದಿ ಪಾಸಿಂಗ್ ಪ್ಯಾಕೇಜ್  -...

6 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN ಅಭ್ಯಾಸ ಪ್ರಶ್ನೋತ್ತರಗಳು :- 👉 ಕನ್ನಡ 👉 ಇಂಗ್ಲೀಷ್ 👉 ಹಿಂದಿ 👉 ಗಣಿತ 👉 ವಿಜ್ಞಾನ 👉 ಸಮಾಜ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADHAAR PHONE NUMBER UPDATE ADMISSION FORMS ANUDANA BALAKE   Admission forms & orders Adarsh...