💐💐ವ್ಹಿಸಿ ಹನಿಗವಿತೆಗಳು💐💐
(೧)
ಹೊಸ ವರ್ಷಕೆ
ಬದಲಾಯಿತು
ಗೋಡೆಯ
ಮೇಲಿನ
ಕ್ಯಾಲೆಂಡರ್;
ಬದಲಾಗದ
ಬದುಕಿಗೆ
ಆಗಿರುವೆವು
ನಾವು
ಸರೆಂಡರ್..||
(೨)
ನಡುರಾತ್ರಿಯಲಿ
ಇವರದೇನು
ಕಾರು-ಬಾರು
ಗುಂಡಿನ
ಮತ್ತಿನಲಿ
ನಡೆದಿದೆ
ಹೊಸ
ವರ್ಷದ
ಜೋರು..|
(೩)
ಮಾನವ
ಲೋಕಕೆ
ಹರ್ಷ
ತಂದಿದೆ
ನಿಸರ್ಗಕೆ
ಅಲ್ಲದ
ಈ
ಹೊಸ
ವರ್ಷ..|
(೪)
ಪ್ರಿಯೆ,
ನೀ
ನನ್ನ ಮರೆತ
ದಿನಗಳಿಂದ
ಹೊಸ
ವರ್ಷಕೆ
ಕಹಿ
ನೆನಪುಗಳ
ಕೊಡುಗೆ
Free ಯೇ?!..||
(೫)
ಬದುಕಿನಲ್ಲಿ
ವರಿಗಳ
ಕಿರಿಕಿರಿಗಳ
ನಡುವೆ
ಬಂದಿದೆ
ಮತ್ತೊಂದು
ಜನೇವರಿ..||
(೬)
ಎಣ್ಣೆ
ನೀರಿನೊಂದಿಗೆ
ಸ್ನಾನ
ಮಾಡಿದರೆ
ಅದು
ಯುಗಾದಿರೀ;
ಎಣ್ಣೆ
ನೀರಲಿ
ಬೆರಸಿ
ಸೇವನೆ
ಮಾಡಿದೊಡೆ
ಅದು
ಜನೇವರಿರೀ
ಜನೇವರಿ..||
(೭)
ಆದೇಶವಿಲ್ಲದೇ
ನಿರ್ದೇಶನವಿರದೆ
ಕುಣಿದು
ಕುಪ್ಪಳಿಸಿದ
ಮಕ್ಕಳ
ಈ ಕುಂಭ;
ಹೊಸ ವರ್ಷದ
ಆರಂಭ..||
(೮)
ಬದಲಾಗಬೇಕು
ಆಗಾಗ
ಆಗಾಗ;
ಬದಲಾಯಿಸಬೇಕು
ಆಗಾಗ
ಆಗಾಗ;
ಇಲ್ಲದಿದ್ದರೆ
ಹೊಸ ವರ್ಷ
ಬರುವುದು
ಯಾವಾಗ..||
✍ವೆಂಕಟೇಶ ಚಾಗಿ
ಲಿಂಗಸುಗೂರ
(೧)
ಹೊಸ ವರ್ಷಕೆ
ಬದಲಾಯಿತು
ಗೋಡೆಯ
ಮೇಲಿನ
ಕ್ಯಾಲೆಂಡರ್;
ಬದಲಾಗದ
ಬದುಕಿಗೆ
ಆಗಿರುವೆವು
ನಾವು
ಸರೆಂಡರ್..||
(೨)
ನಡುರಾತ್ರಿಯಲಿ
ಇವರದೇನು
ಕಾರು-ಬಾರು
ಗುಂಡಿನ
ಮತ್ತಿನಲಿ
ನಡೆದಿದೆ
ಹೊಸ
ವರ್ಷದ
ಜೋರು..|
(೩)
ಮಾನವ
ಲೋಕಕೆ
ಹರ್ಷ
ತಂದಿದೆ
ನಿಸರ್ಗಕೆ
ಅಲ್ಲದ
ಈ
ಹೊಸ
ವರ್ಷ..|
(೪)
ಪ್ರಿಯೆ,
ನೀ
ನನ್ನ ಮರೆತ
ದಿನಗಳಿಂದ
ಹೊಸ
ವರ್ಷಕೆ
ಕಹಿ
ನೆನಪುಗಳ
ಕೊಡುಗೆ
Free ಯೇ?!..||
(೫)
ಬದುಕಿನಲ್ಲಿ
ವರಿಗಳ
ಕಿರಿಕಿರಿಗಳ
ನಡುವೆ
ಬಂದಿದೆ
ಮತ್ತೊಂದು
ಜನೇವರಿ..||
(೬)
ಎಣ್ಣೆ
ನೀರಿನೊಂದಿಗೆ
ಸ್ನಾನ
ಮಾಡಿದರೆ
ಅದು
ಯುಗಾದಿರೀ;
ಎಣ್ಣೆ
ನೀರಲಿ
ಬೆರಸಿ
ಸೇವನೆ
ಮಾಡಿದೊಡೆ
ಅದು
ಜನೇವರಿರೀ
ಜನೇವರಿ..||
(೭)
ಆದೇಶವಿಲ್ಲದೇ
ನಿರ್ದೇಶನವಿರದೆ
ಕುಣಿದು
ಕುಪ್ಪಳಿಸಿದ
ಮಕ್ಕಳ
ಈ ಕುಂಭ;
ಹೊಸ ವರ್ಷದ
ಆರಂಭ..||
(೮)
ಬದಲಾಗಬೇಕು
ಆಗಾಗ
ಆಗಾಗ;
ಬದಲಾಯಿಸಬೇಕು
ಆಗಾಗ
ಆಗಾಗ;
ಇಲ್ಲದಿದ್ದರೆ
ಹೊಸ ವರ್ಷ
ಬರುವುದು
ಯಾವಾಗ..||
✍ವೆಂಕಟೇಶ ಚಾಗಿ
ಲಿಂಗಸುಗೂರ
Comments
Post a Comment
Comments here