Skip to main content

ಹನಿಕವಿತೆಗಳು

*ಹನಿಕವಿತೆಗಳು*

**ಸತಿ**

ಸತಿ ಮನೆಯಲ್ಲಿ
ಇದ್ದರೆ
ಅವನೊಬ್ಬ
ಪತಿ..

ಸತಿ ಮನೆಯಲ್ಲಿ
ಇರದಿದ್ದರೆ,
ಅವನೊಬ್ಬ
ಭೂಪತಿ..|

**ದೀಪಾವಳಿ**

ದೀಪಾವಳಿ ಗೆ
ನನ್ನವಳು ಬರೆದ
ಸಾಮಾನುಗಳ
ಪಟ್ಟಿಯೋ
ಅದೊಂದು
ಹನುಮಂತ ನ ಬಾಲ,

ಅದಕ್ಕೆ
ನಾನು
ಮೊದಲು
ಮಾಡಲೇಬೇಕಾಯ್ತು
ಸಾಲ..||

**ನನ್ನಾಕಿ**

ಊರಾನ
ಉಸಾಬರಿ ನಿಮ್ಗ್ಯಾಕ
ಅಂತಾಳ
ನನ್ ಹೆಂಡ್ತಿ..

ಆದರೂ
ಊರಾನ ಸುದ್ದಿ
ತರ್ತಾಳ

ಕಂತಿ ತಂತಿ..||

**ರುಜು**

 ಅಂಗೈ ಮೇಲೆ
ನೀ
ಹಾಕಿದ ರುಜು
ಅಳಿಸಿತು
ಅಂದೇ..
ಸ್ನೇಹ
ಅಳಿಸಿದರೂ
ಹೃದಯದ
ಮೇಲೆ ಬರೆದ
ನಿನ್ ಹೆಸರು
ಅಳಿಯದೇ
ನಾ
ಬೆಂದೆ..||

**ಮುಂಗಾರು**

ಬಣ್ಣ ಬಣ್ಣದ
ಕನಸುಗಳ
ಬಿತ್ತಿದೆ
ನೀನಂದು..

ಅದೇಕೋ
ನಾ ಅರಿಯೇ,

ಕೈ ಕೊಟ್ಟಿತ್ತು
ಮುಂಗಾರು
ಮಳೆ
ಬರದೇ
ಮತ್ತೆಂದು..|

✍ವೆಂಕಟೇಶ ಚಾಗಿ
ಲಿಂಗಸುಗೂರ
9611311195

Comments

Popular posts from this blog

5 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN LESSON PLAN ;-  👉 ಕನ್ನಡ - ಪಾಠಯೋಜನೆ 👉  ಇಂಗ್ಲೀಷ್ ಪಾಠ ಯೋಜನೆ 👉 ಗಣಿತ - ಪಾಠ ಯೋಜನೆ 👉  ಪರಿಸರ ಅಧ್ಯಯನ - ಪಾಠಯೋಜನೆ NOTES :-  👉 ಇಂಗ್ಲೀಷ್ ನೋಟ್ಸ್ 👉 ಪರಿಸರ ಅಧ್ಯಯನ ನೋಟ್ಸ್ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADH...

10 th std SSLC notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s 1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std   👉  ಎಸ್ ಎಸ್ ಎಲ್ ಸಿ ಅಂಕಪಟ್ಟಿ ತಿದ್ದುಪಡಿ ಆದೇಶಗಳು LBA :- 👉 SATS - LBA LOGIN NOTES :  👉 SCIENCE NOTES 👉  science diagrams LESSON PLANS :-  👉  kannada lesson plan TARGET PASS ( PASSING PACKEGE) :- 👉  ಕನ್ನಡ ಪಾಸಿಂಗ್ ಪ್ಯಾಕೇಜ್ 👉  ಇಂಗ್ಲೀಷ್ ಪಾಸಿಂಗ್ ಪ್ಯಾಕೇಜ್ 👉  ಹಿಂದಿ ಪಾಸಿಂಗ್ ಪ್ಯಾಕೇಜ್  -...

6 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN ಅಭ್ಯಾಸ ಪ್ರಶ್ನೋತ್ತರಗಳು :- 👉 ಕನ್ನಡ 👉 ಇಂಗ್ಲೀಷ್ 👉 ಹಿಂದಿ 👉 ಗಣಿತ 👉 ವಿಜ್ಞಾನ 👉 ಸಮಾಜ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADHAAR PHONE NUMBER UPDATE ADMISSION FORMS ANUDANA BALAKE   Admission forms & orders Adarsh...