💐 *ವ್ಹಿಸಿ ಹನಿಗವಿತೆಗಳು* 💐
*ರಿಜಲ್ಟು*
ಬಂದೇ
ಬಿಡ್ತು
ರಿಜಲ್ಟು ;
ಪೇಲಾದರೆ
ಯಾಕೆ
ಇನ್ಸಲ್ಟು ?
ಪಾಸಾಗಲು
ಮತ್ತೆ
ಎಕ್ಷಾಮ್ ಕಟ್ಟು ;
ಯಾರು ಬಲ್ಲರು
ಮುಂದೆ
ನೀನಾಗಬಹುದು
ಹುಸೇನ್ ಬೋಲ್ಟು..!!
✍ ವೆಂಕಟೇಶ ಚಾಗಿ
*ರಿಜಲ್ಟು*
ಬಂದೇ
ಬಿಡ್ತು
ರಿಜಲ್ಟು ;
ಪೇಲಾದರೆ
ಯಾಕೆ
ಇನ್ಸಲ್ಟು ?
ಪಾಸಾಗಲು
ಮತ್ತೆ
ಎಕ್ಷಾಮ್ ಕಟ್ಟು ;
ಯಾರು ಬಲ್ಲರು
ಮುಂದೆ
ನೀನಾಗಬಹುದು
ಹುಸೇನ್ ಬೋಲ್ಟು..!!
✍ ವೆಂಕಟೇಶ ಚಾಗಿ
Comments
Post a Comment
Comments here