*ವ್ಹಿಸಿ ಕಗ್ಗಗಳು*
*ಪಾಪಗಳ ಗೈದು*
*ಶಾಪಗಳ ಪಡೆದು*
*ಗಂಗೆಯಲಿ ಮಿಂದೆದ್ದು ಬಂದೊಡೆ*
*ಪಾವನವಾದೀತೆ ಈ ಕಾಯ ಪೆದ್ದು ಮನಸೇ*||
*ಜೊಳ್ಳು ಊಟವ ಮಾಡಿ*
*ಪೊಳ್ಳು ದೇಹವ ಕಟ್ಟಿ*
*ಸುಳ್ಳು ಜೀವನ ನಡೆಸಿದೊಡೆ*
*ಕೊಳ್ಳಿ ಬಹುಬೇಗ ಈ ದೇಹಕೆ ಪೆದ್ದು ಮನಸೇ||*
✍ *ವೆಂಕಟೇಶ ಚಾಗಿ*
*ಲಿಂಗಸುಗೂರ*
*ಪಾಪಗಳ ಗೈದು*
*ಶಾಪಗಳ ಪಡೆದು*
*ಗಂಗೆಯಲಿ ಮಿಂದೆದ್ದು ಬಂದೊಡೆ*
*ಪಾವನವಾದೀತೆ ಈ ಕಾಯ ಪೆದ್ದು ಮನಸೇ*||
*ಜೊಳ್ಳು ಊಟವ ಮಾಡಿ*
*ಪೊಳ್ಳು ದೇಹವ ಕಟ್ಟಿ*
*ಸುಳ್ಳು ಜೀವನ ನಡೆಸಿದೊಡೆ*
*ಕೊಳ್ಳಿ ಬಹುಬೇಗ ಈ ದೇಹಕೆ ಪೆದ್ದು ಮನಸೇ||*
✍ *ವೆಂಕಟೇಶ ಚಾಗಿ*
*ಲಿಂಗಸುಗೂರ*
Comments
Post a Comment
Comments here