☘ *ಬೆಳಗಿನ ಹನಿ*💐☘
*ಜಾತಿ ಜಾತಿ ಎಲ್ಲ ಬ್ರಾಂತಿ*
*ಕಂತಿ ಕಂತಿ ಮಾತನಂತಿ*
*ಮಿಡಿಯುತಿಲ್ಲ ಮನದ ತಂತಿ*
*ಮಾನವತೆಯ ಎಲ್ಲ ಕ್ರಾಂತಿ*
*ಸೋರುವಂತ ಜಗದ ಜಂತಿ*
*ಮುಗಿಯಿತಷ್ಟೆ ಜಗದ ಸಂತಿ*
✍ *ವ್ಹಿಸಿ*
*ಸರ್ವರಿಗೂ ಶುಭೋದಯ*
☘🌿☘🌿☘🌴🌱🌱
*ಜಾತಿ ಜಾತಿ ಎಲ್ಲ ಬ್ರಾಂತಿ*
*ಕಂತಿ ಕಂತಿ ಮಾತನಂತಿ*
*ಮಿಡಿಯುತಿಲ್ಲ ಮನದ ತಂತಿ*
*ಮಾನವತೆಯ ಎಲ್ಲ ಕ್ರಾಂತಿ*
*ಸೋರುವಂತ ಜಗದ ಜಂತಿ*
*ಮುಗಿಯಿತಷ್ಟೆ ಜಗದ ಸಂತಿ*
✍ *ವ್ಹಿಸಿ*
*ಸರ್ವರಿಗೂ ಶುಭೋದಯ*
☘🌿☘🌿☘🌴🌱🌱
Comments
Post a Comment
Comments here