Skip to main content

ಕಗ್ಗಗಳು-೦೨

💐💐 *ವ್ಹಿಸಿ ಕಗ್ಗಗಳು*💐

(೧)

 *ಮಾತಿನಲಿ ಮಿತಿಯಿರಲಿ*
*ಮಾತಿನಲಿ ಸ್ಥಿರವಿರಲಿ*
*ಮಾತಿನಲಿ ನಿಜವಿರಲಿ*
*ಮಾತೆಂಬ ಮಾಣಿಕ್ಯ* *ಧರಿಸಿದೊಡೆ*
*ಜಗದ ಮಾಣಿಕ್ಯ ನೀನಲ್ಲವೆ* *ಪೆದ್ದು ಮನಸೆ*||

(೨)

 *ಆ ಜನ್ಮ ಈ ಜನ್ಮ*
*ನೂರಾರು ಜನ್ಮಗಳಿಲ್ಲ*
*ಜನ್ಮ ಜನ್ಮಾಂತರದ ಕಥೆಗಳು ನಿಜವಲ್ಲ*
*ಜನ್ಮವೆತ್ತಿದ ಈ ಕಾಯಕಿಲ್ಲ ಮರುಜನ್ಮ*
*ಇದೇ ಜನ್ಮ ಕೊನೆ ನಂಬು ಪೆದ್ದು ಮನಸೇ||*

(೩)

 *ಆಸೆ ಇಲ್ಲದ ಜೀವಿಯಿಲ್ಲ*
*ಆಸೆ ಇಲ್ಲದೇ ಜೀವನವೇ ಇಲ್ಲ*
*ಆಸೆ ಇಲ್ಲದೆ ಉರುಳಿದ ಕಾಲವೇ ಇಲ್ಲ*
*ಆಸೆ ಎಂಬುದಕೆ ಅಂಕುಶವು ಇಲ್ಲದಿರೆ*
*ಮನಸು ಅಶಾಂತಿಯ ಗೂಡು ಪೆದ್ದು ಮನಸೇ||*

(೪)

 *ಹರಿಯುವ ನೀರಿಗಿಲ್ಲ ಜಾತಿಯ ಭೀತಿ*
*ಹರಿಯುವ ನೀರಿಗಿಲ್ಲ ಆಸೆ ಅಸೂಯೆ*
*ಹರಿಯುವ ನೀರಿಗಿಲ್ಲ ಭ್ರಾಂತಿ ವಿಶ್ರಾಂತಿ*
*ಹರಿಯುವ ಕಾಲದೊಂದಿಗೆ ಜೀವನವ ಹರಿಸಿ*
*ಹರಿಯುವ ನೀರಿನಂತಾಗು ಪೆದ್ದು ಮನಸೇ||*

✍ *ವೆಂಕಟೇಶ ಚಾಗಿ*
*ಲಿಂಗಸುಗೂರ*

Comments

Popular posts from this blog

5 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN LESSON PLAN ;-  👉 ಕನ್ನಡ - ಪಾಠಯೋಜನೆ 👉  ಇಂಗ್ಲೀಷ್ ಪಾಠ ಯೋಜನೆ 👉 ಗಣಿತ - ಪಾಠ ಯೋಜನೆ 👉  ಪರಿಸರ ಅಧ್ಯಯನ - ಪಾಠಯೋಜನೆ NOTES :-  👉 ಇಂಗ್ಲೀಷ್ ನೋಟ್ಸ್ 👉 ಪರಿಸರ ಅಧ್ಯಯನ ನೋಟ್ಸ್ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADH...

10 th std SSLC notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s 1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std   👉  ಎಸ್ ಎಸ್ ಎಲ್ ಸಿ ಅಂಕಪಟ್ಟಿ ತಿದ್ದುಪಡಿ ಆದೇಶಗಳು LBA :- 👉 SATS - LBA LOGIN NOTES :  👉 SCIENCE NOTES 👉  science diagrams LESSON PLANS :-  👉  kannada lesson plan TARGET PASS ( PASSING PACKEGE) :- 👉  ಕನ್ನಡ ಪಾಸಿಂಗ್ ಪ್ಯಾಕೇಜ್ 👉  ಇಂಗ್ಲೀಷ್ ಪಾಸಿಂಗ್ ಪ್ಯಾಕೇಜ್ 👉  ಹಿಂದಿ ಪಾಸಿಂಗ್ ಪ್ಯಾಕೇಜ್  -...

6 th std notes - lesson plan - books - LBA - FA1 - FA2 - FA - FA3 FA4 - SA1&2 ETC

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std     👉 A to Zಮಾಹಿತಿ(click here)     👉 ಅ ದಿಂದ ಳ ವರೆಗೆ ಮಾಹಿತಿಗಳು 👉 A to Z ವರೆಗೆ ಮಾಹಿತಿ (click here)   ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld 👉 ಅ ದಿಂದ ಳ ವರೆಗೆ ಮಾಹಿತಿ (click here)   s LBA  :- 👉 SATS - LBA LOGIN ಅಭ್ಯಾಸ ಪ್ರಶ್ನೋತ್ತರಗಳು :- 👉 ಕನ್ನಡ 👉 ಇಂಗ್ಲೀಷ್ 👉 ಹಿಂದಿ 👉 ಗಣಿತ 👉 ವಿಜ್ಞಾನ 👉 ಸಮಾಜ sahitya chutukugalu lekhanagalu ಕಗ್ಗಗಳು  |  ಮಕ್ಕಳ ಕವನಗಳು  |  ಮಕ್ಕಳ ಕಥೆಗಳು  |  ಹನಿಗವನಗಳು  |  ಗಜಲ್ ಗಳು  |  ಹಾಯ್ಕುಗಳು  |  ಕವನಗಳು  |  ಕವಿತೆಗಳು  | nano stories stories 1-10 10 POINTS PROGRAMME   100 DAYS READING PROGRAMME A AGE CALCULATOR AADHAAR PAN LINK AADHAAR PHONE NUMBER UPDATE ADMISSION FORMS ANUDANA BALAKE   Admission forms & orders Adarsh...