ಹೈಕುಗಳು*
೧)
ಬಡಗಿ ಮೇಷ್ಟ್ರು
ಬಡ ಮೇಷ್ಟ್ರು..!!
೨)
' ಕತ್ತೆ 'ಎಂದ ಮೇಷ್ಟ್ರು
ಮಾತು ನಿಜ ;
ಸಂಸಾರದಲ್ಲಿ ನಾ ಕತ್ತೇನೆ..||
೩)
ನಾ ಜಾಣ ;
ಅದಕ್ಕೆ ಹೆಂಡತಿಯ
ಮಾತಿನ ಪೆಟ್ಟು..||
೪)
ಸಂಸಾರದಲ್ಲಿ ಹುಡುಕಬೇಕಿದೆ
Some ಸಾರ..||
೫)
ಅವಳ ಮಾತು
ಕತ್ತಿಗಿಂತ ಹರಿತ..!!
✍ ವ್ಹಿಸಿ
For more Visit
Vcsahitya.blogspot.in
೧)
ಬಡಗಿ ಮೇಷ್ಟ್ರು
ಬಡ ಮೇಷ್ಟ್ರು..!!
೨)
' ಕತ್ತೆ 'ಎಂದ ಮೇಷ್ಟ್ರು
ಮಾತು ನಿಜ ;
ಸಂಸಾರದಲ್ಲಿ ನಾ ಕತ್ತೇನೆ..||
೩)
ನಾ ಜಾಣ ;
ಅದಕ್ಕೆ ಹೆಂಡತಿಯ
ಮಾತಿನ ಪೆಟ್ಟು..||
೪)
ಸಂಸಾರದಲ್ಲಿ ಹುಡುಕಬೇಕಿದೆ
Some ಸಾರ..||
೫)
ಅವಳ ಮಾತು
ಕತ್ತಿಗಿಂತ ಹರಿತ..!!
✍ ವ್ಹಿಸಿ
For more Visit
Vcsahitya.blogspot.in
No comments:
Post a Comment
Comments here