Saturday, 10 March 2018

ಹಾಯ್ಕುಗಳು

**ಹಾಯ್ಕುಗಳು**

 ೧)

ಮಗು ಅತ್ತಿತು ;
ಅವರು ನಕ್ಕರು..!!

೨)
ಅದೊಂದು ಬಳಗ ;
ಜಗಳ ..ಒಳಗೊಳಗ..!!

೩)
ಜನರ ಹಬ್ಬ ಮುಗಿಯಿತು ;
ಈಗ ಜನನಾಯಕರದ್ದು..!!

(೪)
ಮಳೆ ,ನನ್ನ ನೆನಸಿದರೂ
ನಾ ನೆನದದ್ದು ನಿನ್ನ..!!

(೫)
ಈಗೆಲ್ಲ ಪರಿಚಯವಾಗೊದು
ಕೆಲಸದಿಂದಲ್ಲ..! ಪ್ಲೆಕ್ಸ್ ಗಳಿಂದ..!!

(೬)

ಈಗಲೂ ಇದೆ
ಒಡೆದು ಆಳುವ ನೀತಿ..!!

(೭)

 ಮೋಡಗಳು ಓಡುತಿವೆ;
ಸೆಕೆ ತಾಳಲಾರದೆ..!!

-ವ್ಹಿಸಿ

No comments:

Post a Comment

Comments here