**ಮೂರು ಹನಿ**
೧)
ಎಲ್ಲ ಕವಿಗಳು
ಮಾಡುತ್ತಿದ್ದರು
ತಮ್ಮ ತಮ್ಮ
ಕವನಗಳ
ವಾಚನ..;
ಕೇಳುಗಳರು
ಆಗಾಗ
ನೋಡಿಕೊಳ್ಳುತ್ತಿದ್ದರು
ತಮ್ಮ ತಮ್ಮ
ವಾಚನ್ನ..||
೨)
ನನಗೆ,
ಗೊರಕೆಯ
ನಿಲ್ಲಿಸಬೇನ್ನುವ
ಬಯಕೆ..
ಬಂದಾಗಲೆಲ್ಲ
ಈ
ಬಯಕೆ.,
ನಿದ್ದೆಯಲ್ಲೆ
ಅದರ ಕನವರಿಕೆ..||
೩)
ದೇವರಿಗೆ
ಅದೇಷ್ಟು
ತೀರಿಸುವಳು
ಹರಕೆ
ನನ್ನಾಕೆ.!!?
ಕಾರಣ
ಇರಬಹುದೇ
ನನ್ನ
ಗೊರಕೆ..||
✍ ವ್ಹಿಸಿ
೧)
ಎಲ್ಲ ಕವಿಗಳು
ಮಾಡುತ್ತಿದ್ದರು
ತಮ್ಮ ತಮ್ಮ
ಕವನಗಳ
ವಾಚನ..;
ಕೇಳುಗಳರು
ಆಗಾಗ
ನೋಡಿಕೊಳ್ಳುತ್ತಿದ್ದರು
ತಮ್ಮ ತಮ್ಮ
ವಾಚನ್ನ..||
೨)
ನನಗೆ,
ಗೊರಕೆಯ
ನಿಲ್ಲಿಸಬೇನ್ನುವ
ಬಯಕೆ..
ಬಂದಾಗಲೆಲ್ಲ
ಈ
ಬಯಕೆ.,
ನಿದ್ದೆಯಲ್ಲೆ
ಅದರ ಕನವರಿಕೆ..||
೩)
ದೇವರಿಗೆ
ಅದೇಷ್ಟು
ತೀರಿಸುವಳು
ಹರಕೆ
ನನ್ನಾಕೆ.!!?
ಕಾರಣ
ಇರಬಹುದೇ
ನನ್ನ
ಗೊರಕೆ..||
✍ ವ್ಹಿಸಿ
No comments:
Post a Comment
Comments here