Sunday, 25 March 2018

ಹನಿಗಾರಿಕೆ - ೧

*ಪಪ್ಪಾ*

ಯಾರೋ
ನನ್ನ ಮಗನಿಗೆ
ಕೇಳಿದರು
"ನಿನ್ನ
ಪಪ್ಪಾನ ಹೆಸರನಪ್ಪಾ.?"

ಮಗನ
ಸಿಹಿಯಾದ
ಉತ್ತರ ಹೀಗಿತ್ತು,
"ನನ್ನ ಪಪ್ಪಾನ ಹೆಸರು
ಪಪ್ಪಾ..!!"

For more visit
Vcsahitya.blogspot.in


No comments:

Post a Comment

Comments here