*ವ್ಹಿಸಿ ಹನಿಗವಿತೆಗಳು*
೧)
ಅವಳು,
ಆಗಾಗ
ಒಳ್ಳಿ ನೋಡಬೇಕೆನಿಸುವ
ಸುಂದರವಾದ
ಹೂ ಬಳ್ಳಿ..||
೨)
ಸ್ವಚ್ಛಂದದ
ನನ್ನ
ಮನಸಿಗೆ,
ಆಯಿತು ಒರಳು..
ಆ
ನಿನ್ನ
ಮುಂಗುರುಳು..||
೩)
ನನ್ನೆಲ್ಲಿ
ಹುಡುಕುವೆ
ಓ ನಲ್ಲೇ..
ನಿನ್ನ
ಮನವ
ಇಣುಕು,
ನಾನಿರುವೆ ಅಲ್ಲೇ..||
-ವ್ಹಿಸಿ
೧)
ಅವಳು,
ಆಗಾಗ
ಒಳ್ಳಿ ನೋಡಬೇಕೆನಿಸುವ
ಸುಂದರವಾದ
ಹೂ ಬಳ್ಳಿ..||
೨)
ಸ್ವಚ್ಛಂದದ
ನನ್ನ
ಮನಸಿಗೆ,
ಆಯಿತು ಒರಳು..
ಆ
ನಿನ್ನ
ಮುಂಗುರುಳು..||
೩)
ನನ್ನೆಲ್ಲಿ
ಹುಡುಕುವೆ
ಓ ನಲ್ಲೇ..
ನಿನ್ನ
ಮನವ
ಇಣುಕು,
ನಾನಿರುವೆ ಅಲ್ಲೇ..||
-ವ್ಹಿಸಿ
No comments:
Post a Comment
Comments here