ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ 1) ಗ್ರಹ - ಗರ 2) ವಸಂತ - ಬಸಂತ 3) ಕಾವ್ಯ - ಕಬ್ಬ 4) ವಂಶ - ಬಂಚ 5) ಕುಠಾರ - ಕೊಡಲಿ 6) ವ್ಯಾಪಾರಿ - ಬೇಹಾರಿ 7) ಸಾಮಂತ - ಸಾವಂತ 8) ಬ್ರಹ್ಮ - ಬೊಮ್ಮ 9) ರಾಯ - ರಾಯ 10 ) ಶುನಕ - ಸೊಣಗ 11) ಅಟವಿ - ಅಡವಿ 12) ಪುಣ್ಯ - ಹೂನ್ಯ 13) ಚಂದ್ರ - ಚಂದಿರ 14 ) ವರ್ಷ - ವರುಷ 15) ವೈಶಾಖ - ಬೇಸಗೆ 16) ಚೀರ - ಸೀರೆ 17) ಸ್ಥಾನ - ತಾಣ 18 ) ಶ್ರೀ - ಸಿರಿ 19) ಅಂಕುಶ - ಅಂಕುಸ 20) ಅರ್ಕ - ಎಕ್ಕ 21) ಪಕ್ಷಿ - ಹಕ್ಕಿ 22) ಆರ್ಯ - ಅಜ್ಜ 23) ಕವಿ - ಕಬ್ಬಿಗ 24) ದಿಷೆ - ದಿಶಾ 25) ತಟ - ತಡಿ