Monday, 19 May 2025

Sslc test 20 answers

 ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ


1) ಗ್ರಹ - ಗರ

2) ವಸಂತ - ಬಸಂತ

3) ಕಾವ್ಯ - ಕಬ್ಬ

4) ವಂಶ - ಬಂಚ

5) ಕುಠಾರ - ಕೊಡಲಿ

6) ವ್ಯಾಪಾರಿ - ಬೇಹಾರಿ

7) ಸಾಮಂತ - ಸಾವಂತ

8) ಬ್ರಹ್ಮ - ಬೊಮ್ಮ

9) ರಾಯ - ರಾಯ

10 ) ಶುನಕ - ಸೊಣಗ

11) ಅಟವಿ - ಅಡವಿ

12) ಪುಣ್ಯ - ಹೂನ್ಯ

13) ಚಂದ್ರ - ಚಂದಿರ

14 ) ವರ್ಷ - ವರುಷ 

15) ವೈಶಾಖ - ಬೇಸಗೆ 

16) ಚೀರ - ಸೀರೆ 

17) ಸ್ಥಾನ - ತಾಣ

18 )  ಶ್ರೀ - ಸಿರಿ 

19) ಅಂಕುಶ - ಅಂಕುಸ 

20) ಅರ್ಕ - ಎಕ್ಕ 

21)  ಪಕ್ಷಿ  - ಹಕ್ಕಿ 

22) ಆರ್ಯ - ಅಜ್ಜ

23)  ಕವಿ - ಕಬ್ಬಿಗ 

24) ದಿಷೆ - ದಿಶಾ
 
25) ತಟ - ತಡಿ

No comments:

Post a Comment

Comments here