Friday, 25 September 2026

BEST SDMC

                            

    ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

👉CLICK HERE TO APPLY

👇👇👇👇👇👇👇


STEP 1 : USERNAME: hm29...... & a1 ಪಾಸ್ವರ್ಡ್ ಬಳಸಿ ಲಾಗಿನ್ ಆಗಿ 


ಸ್ಟೆಪ್ 2 : ಪಾಸ್ವರ್ಡ್ ರೀಸೆಟ್ ಮಾಡದೆ ಸಮಗ್ರ ಶಿಕ್ಷಣ ಕರ್ನಾಟಕ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ 

ಸ್ಟೆಪ್  3 : ಎಸ್ ಡಿ ಎಂ ಸಿ ಸಮೀಕ್ಷೆ ಶೈಕ್ಷಣಿಕ ವರ್ಷ 2026-  27 ಎಂಬ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ 


ಸ್ಟೆಪ್ 4: ಮುಖಪುಟದ ಪಕ್ಕದಲ್ಲಿರುವ ಮಾಹಿತಿ ವಿಭಾಗದಲ್ಲಿ "ಶಾಲಾ ಹಂತದ ಪ್ರಶ್ನಾವಳಿ ನಮೂದಿಸಿ" ಎಂಬ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ 



ಮುಂದಿನ ಹಂತಗಳನ್ನು ಪೂರ್ಣಗೊಳಿಸಿ

No comments:

Post a Comment

Comments here

ಪ್ರಚಲಿತ ಪೋಸ್ಟ್‌ಗಳು